ಉಸಿರು' ತಂಡಕ್ಕೆ ಇದೀಗ ನಟ ದರ್ಶನ್ ಅವರ ಬೆಂಬಲ ದೊರೆತಿದೆ. ದರ್ಶನ್ ಅವರು 'ಉಸಿರು' ತಂಡ ಮಾಡುತ್ತಿರುವ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ತಾವೂ ಸಹ 'ಉಸಿರು' ತಂಡ ಸೇರಿಕೊಂಡು ತಂಡ ಮಾಡುತ್ತಿರುವ ಸೇವೆಗೆ ಸೂಕ್ತ ನೆರವು ನೀಡಲಿದ್ದಾರೆ.<br /><br />Darshan joining hands with Usiru team who were providing oxygen concentrator to coronavirus affected patients.